ಯೂಟ್ಯೂಬ್ ವಿಡಿಯೊಕ್ಕಾಗಿ ಸರಸ: ಶಿರಸಿಯ ಯುವಕನಿಗೆ ಕಚ್ಚಿದ ನಾಗರಹಾವು | Cobra bite to a youtuber in Sirsi

2022-03-17 1

ಶಿರಸಿ: ಇಲ್ಲಿನ ಕಸ್ತೂರಬಾ ನಗರದ ಯುವಕ ಮಾಝ್ ಸೈಯ್ಯದ್ (21) ಎಂಬ ಉರಗ ಪ್ರೇಮಿ, ಯೂಟ್ಯೂಬ್‌ಗೆ ವಿಡಿಯೊ ಮಾಡಿ ಹಾಕಲು ತಾವು ಹಿಡಿದ ಮೂರು ನಾಗರಹಾವುಗಳ ಜತೆ ಆಡುತ್ತಿದ್ದಾಗ ಹಾವೊಂದು ಕಚ್ಚಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.